Posts

Showing posts from February, 2011

Sweet Sadness

Image
ಮುನಿಸೇತಕೆ , ಸೆಣಸೇತಕೆ ನನ ಮಲ್ಲೆ. ಅಂಗಳದಲಿ ಕುಣಿದಾಡುತ ನಗೆ ಚೆಲ್ಲೇ. ಸೂರ್ಯಂಗೂ ಬಡಿತೀನಿ, ಚಂದ್ರಂಗೂ ಹೊಡಿತೀನಿ. ನಿನಗೆ ಮಾತ್ರ , ಮುತ್ತು ಕೊಡ್ತಿನಿ. ನನ್ನ ಮುದ್ದಿನ ಕೂಸೇ, ನಗೆ ಚೆಲ್ಲೇ Photo information Loading…   Sep 11, 2010 3888×2592 pixels – 2679KB Camera:  Canon Model:  Canon EOS 1000D ISO:  400 Exposure:  1/60 sec Aperture:  4.5 Focal Length:  35mm Flash Used:  Yes

Gold in Making

Image
ಚಂದಿರನು ಬಂದಿಹನು , ಕತ್ತಲನು ತಂದಿಹನು. ರವಿ, ಮನೆ ಕಡೆ ನಡೆಯೋ , ಸಂಜೆ ದಾರಿಯ ಹಿಡಿಯೋ. ಶಯಿಸಿ ನಾಳೆಯೇ ಬಾರೋ , ಜಗಕೆ ಬೆಳಕನು ತಾರೋ. Aug 8, 2010 Camera:  Canon Model:  Canon EOS 1000D ISO:  200 Exposure:  1/320 sec Aperture:  13.0 Focal Length:  55mm Flash Used:  No