Posts

Showing posts from March, 2011

Super Moon's

Image
ರಾತ್ರಿಯ ಅಂದವ  ಹೆಚಿಸಲೆಂದು ಹುಣ್ಣಿಮೆ ಚಂದ್ರ ಬಾನಲಿ ನಿಂದು ನಗುತಿಹ  ನೋಡಿ ಮಾಡುತ ಮೋದಿ ಬೆಳಗುವ ಬಿಂಧು, ಹತ್ತಿರ ಬಂದು ಜಗವನು ಕಡುತ ನಿಂತಿಹನಿಂದು   ರಾತ್ರಿಯ ಅಂದವ ಹೆಚ್ಚಿಸಲು ಬಂದ ಬಾನಲಿ ಹುಣ್ಣಿಮೆಯ ಚಂದ್ರ ಬಂದ ನಗುತ ಬಂದ ಬೆಳಗನ್ನು ತಂದ ಜಗಕೆ ತಂದ ಸೂಪರ್ ಚಂದ - By Srikanth Manjunath

Bliss

Image
ಗಿರಿಗಳ ಮೇಲೆ , ಮೇಘದ ಚಲನ.. ಅಂಬರದೊಡನೆ ಇಳೆಯ.. ಮಿಲನ ಭುವಿಯನು ಮುಟ್ಟಲು ಬರುತಿದೆ ಮೋಡಾ ಹಸುರಿನ ರಾಶಿಯ ಸೊಬಗನು ನೋಡ  Photo information Loading… Jun 27, 2010 Camera:  Canon Model:  Canon EOS 1000D ISO:  200 Exposure:  1/100 sec Aperture:  7.1 Focal Length:  40mm Flash Used:  No