Sweet Sadness

ಮುನಿಸೇತಕೆ , ಸೆಣಸೇತಕೆ ನನ ಮಲ್ಲೆ.
ಅಂಗಳದಲಿ ಕುಣಿದಾಡುತ ನಗೆ ಚೆಲ್ಲೇ.
ಸೂರ್ಯಂಗೂ ಬಡಿತೀನಿ, ಚಂದ್ರಂಗೂ ಹೊಡಿತೀನಿ.
ನಿನಗೆ ಮಾತ್ರ , ಮುತ್ತು ಕೊಡ್ತಿನಿ.
ನನ್ನ ಮುದ್ದಿನ ಕೂಸೇ, ನಗೆ ಚೆಲ್ಲೇ
Photo information
Sep 11, 2010
3888×2592 pixels – 2679KB
Camera: Canon
Model: Canon EOS 1000D
ISO: 400
Exposure: 1/60 sec
Aperture: 4.5
Focal Length: 35mm
Flash Used: Yes

Comments

  1. ಮಗುವಿನ ನಗುವು ಮನದ ಕನ್ನಡಿ...ಇರಬೇಕು ಇರಬೇಕು ಕಂದನ ನಗುವಿನ ತರಹ...ಸೂಪರ್ ಚಿತ್ರ..ಸೂಪರ್ ಕವಿತೆ...

    ReplyDelete
  2. ಸಂದೀಪ್...

    ಮುದ್ದು ಕಂದನ ಕೆನ್ನೆ ಮುದ್ದು ಬರುವಂತಿಕ್ಕು...!

    ಚಂದ ಬಂದಿದೆ ಫೋಟೊ....

    ReplyDelete

Post a Comment

Popular posts from this blog

Super Moon's