ರಾತ್ರಿಯ ಅಂದವ ಹೆಚಿಸಲೆಂದು ಹುಣ್ಣಿಮೆ ಚಂದ್ರ ಬಾನಲಿ ನಿಂದು ನಗುತಿಹ ನೋಡಿ ಮಾಡುತ ಮೋದಿ ಬೆಳಗುವ ಬಿಂಧು, ಹತ್ತಿರ ಬಂದು ಜಗವನು ಕಡುತ ನಿಂತಿಹನಿಂದು ರಾತ್ರಿಯ ಅಂದವ ಹೆಚ್ಚಿಸಲು ಬಂದ ಬಾನಲಿ ಹುಣ್ಣಿಮೆಯ ಚಂದ್ರ ಬಂದ ನಗುತ ಬಂದ ಬೆಳಗನ್ನು ತಂದ ಜಗಕೆ ತಂದ ಸೂಪರ್ ಚಂದ - By Srikanth Manjunath
Bheemeswari (21-May-2011 to 22-May-2011) , a set on Flickr. Biking to Bheemeswari + Camping + Cooking Beside Cauvery Waters (21-May-2011 to 22-May-2011) Bheemeswari (21-May-2011 to 22-May-2011)
ಬಹಳ ಚೆನ್ನಾಗಿದೆ ಸ೦ದೀಪ್, ನಾನು ನನ್ನ ಮಕ್ಕಳಿಗೂ ತೋರಿಸಿ ಅವರೊ೦ದಿಗೂ ಸ೦ತಸವನ್ನು ಹ೦ಚಿಕೊ೦ಡೆ. ಅಭಿನ೦ದನೆಗಳು.
ReplyDeleteಧನ್ಯವಾದಗಳು ಪ್ರಬಾಮಣಿಯವರೇ.
ReplyDelete