ಓ ಚೆಲುವೆ, ಎಲ್ಲಿರುವೆ ?

ಮುಂಗಾರು ಮಳೆಯಲ್ಲಿ
ಪ್ರತಿ ಹನಿಯ ಜೊತೆಯಲ್ಲಿ
ನಾ ನಿನ್ನ ನೆನೆದಿರುವೆ
ನಿನಗಾಗಿ ಕಾದಿರುವೆ

ಕರಿ ಮೋಡದ ನೆರಳಲ್ಲಿ
ಬಿಳಿ ಮಿಂಚಿನ ಬೆಳಕಲ್ಲಿ
ನಾನಿನ್ನ ಹುಡುಕಿರುವೆ
ಓ ಚೆಲುವೆ, ಎಲ್ಲಿರುವೆ ?

Comments

Popular posts from this blog

Super Moon's