Popular posts from this blog
Super Moon's
ರಾತ್ರಿಯ ಅಂದವ ಹೆಚಿಸಲೆಂದು ಹುಣ್ಣಿಮೆ ಚಂದ್ರ ಬಾನಲಿ ನಿಂದು ನಗುತಿಹ ನೋಡಿ ಮಾಡುತ ಮೋದಿ ಬೆಳಗುವ ಬಿಂಧು, ಹತ್ತಿರ ಬಂದು ಜಗವನು ಕಡುತ ನಿಂತಿಹನಿಂದು ರಾತ್ರಿಯ ಅಂದವ ಹೆಚ್ಚಿಸಲು ಬಂದ ಬಾನಲಿ ಹುಣ್ಣಿಮೆಯ ಚಂದ್ರ ಬಂದ ನಗುತ ಬಂದ ಬೆಳಗನ್ನು ತಂದ ಜಗಕೆ ತಂದ ಸೂಪರ್ ಚಂದ - By Srikanth Manjunath
Comments
Post a Comment