Gold in Making
ಚಂದಿರನು ಬಂದಿಹನು , ಕತ್ತಲನು ತಂದಿಹನು.ರವಿ, ಮನೆ ಕಡೆ ನಡೆಯೋ , ಸಂಜೆ ದಾರಿಯ ಹಿಡಿಯೋ.ಶಯಿಸಿ ನಾಳೆಯೇ ಬಾರೋ , ಜಗಕೆ ಬೆಳಕನು ತಾರೋ.
Aug 8, 2010
Camera: Canon
Model: Canon EOS 1000D
ISO: 200
Exposure: 1/320 sec
Aperture: 13.0
Focal Length: 55mm
Flash Used: No
Model: Canon EOS 1000D
ISO: 200
Exposure: 1/320 sec
Aperture: 13.0
Focal Length: 55mm
Flash Used: No
ಪ್ರೀತಿಯ ಸಂದೀಪ್...
ReplyDeleteಬ್ಲಾಗ್ ಲೋಕಕ್ಕೆ ಸ್ವಾಗತ...
ಫೋಟೊ ಮತ್ತು ಸಾಲುಗಳು ಸೊಗಸಾಗಿದೆ...
ಆಭಿನಂದನೆಗಳು..
ಶುಭ ಹಾರೈಕೆಗಳೊಂದಿಗೆ..
ಪ್ರೀತಿಯಿಂದ
ಪ್ರಕಾಶಣ್ಣ..
ಮಸ್ತ್ ಮಸ್ತ್ ಹುಡುಗ ಬಂದ್ರು ಆಯಿ ಆಯಿ ಯೋ
ReplyDeleteಅಂತರ್ಜಾಲದಲ್ಲಿ ಇಂದ್ರಜಾಲ ಮಾಡಲು ಹೊರಟಿರುವ ಸಂದೀಪ್..ನಿಮಗೆ ಯಶಸ್ಸು ಡೀಪ್ ಅಂದ್ರೆ ಆಳವಾದ ಯಶ ಸಿಗಲಿ ಎಂದು ಆಶಿಸುವ ನಿಮ್ಮ ಸಹ ಚಾರಣಿಗ "ಶ್ರೀ"
ಪ್ರೀತಿಯ ಸಂದೀಪ್
ReplyDeleteಬ್ಲಾಗ್ ಲೋಕಕ್ಕೆ ಸುಸ್ವಾಗತ.
ಪ್ರೀತಿಯಿಂದ
ದಿಗ್ವಾಸ್ ಹೆಗಡೆ
http://chithrapata.blogspot.com/
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು
ReplyDeleteSandeep,photo and lines..both are nice...
ReplyDeleteGreat shot, where in Mysore was this photo taken
ReplyDelete