Sweet Sadness Get link Facebook X Pinterest Email Other Apps February 24, 2011 ಮುನಿಸೇತಕೆ , ಸೆಣಸೇತಕೆ ನನ ಮಲ್ಲೆ. ಅಂಗಳದಲಿ ಕುಣಿದಾಡುತ ನಗೆ ಚೆಲ್ಲೇ. ಸೂರ್ಯಂಗೂ ಬಡಿತೀನಿ, ಚಂದ್ರಂಗೂ ಹೊಡಿತೀನಿ. ನಿನಗೆ ಮಾತ್ರ , ಮುತ್ತು ಕೊಡ್ತಿನಿ. ನನ್ನ ಮುದ್ದಿನ ಕೂಸೇ, ನಗೆ ಚೆಲ್ಲೇPhoto informationLoading… Sep 11, 20103888×2592 pixels – 2679KB Camera: Canon Model: Canon EOS 1000D ISO: 400 Exposure: 1/60 sec Aperture: 4.5 Focal Length: 35mm Flash Used: Yes Get link Facebook X Pinterest Email Other Apps Comments Srikanth ManjunathFebruary 24, 2011 at 2:52 AMಮಗುವಿನ ನಗುವು ಮನದ ಕನ್ನಡಿ...ಇರಬೇಕು ಇರಬೇಕು ಕಂದನ ನಗುವಿನ ತರಹ...ಸೂಪರ್ ಚಿತ್ರ..ಸೂಪರ್ ಕವಿತೆ...ReplyDeleteRepliesReplyIttigecementFebruary 28, 2011 at 4:44 AMಸಂದೀಪ್...ಮುದ್ದು ಕಂದನ ಕೆನ್ನೆ ಮುದ್ದು ಬರುವಂತಿಕ್ಕು...!ಚಂದ ಬಂದಿದೆ ಫೋಟೊ....ReplyDeleteRepliesReplyHegdeGMarch 3, 2011 at 8:58 AMMuddada magu mattu kenne.ReplyDeleteRepliesReplyAdd commentLoad more... Post a Comment
(5:1) In & Around Kumta #kumta #mobileclick #countryside #longdrive #green #sky #shotfromiphone September 25, 2019 via Instagram https://www.instagram.com/p/B2216vSneU_/ Read more
Sun Kissed Idli Vada - south indian special November 28, 2019 via Instagram https://www.instagram.com/p/B5asCDoHRGU/ Read more
Super Moon's March 30, 2011 ರಾತ್ರಿಯ ಅಂದವ ಹೆಚಿಸಲೆಂದು ಹುಣ್ಣಿಮೆ ಚಂದ್ರ ಬಾನಲಿ ನಿಂದು ನಗುತಿಹ ನೋಡಿ ಮಾಡುತ ಮೋದಿ ಬೆಳಗುವ ಬಿಂಧು, ಹತ್ತಿರ ಬಂದು ಜಗವನು ಕಡುತ ನಿಂತಿಹನಿಂದು ರಾತ್ರಿಯ ಅಂದವ ಹೆಚ್ಚಿಸಲು ಬಂದ ಬಾನಲಿ ಹುಣ್ಣಿಮೆಯ ಚಂದ್ರ ಬಂದ ನಗುತ ಬಂದ ಬೆಳಗನ್ನು ತಂದ ಜಗಕೆ ತಂದ ಸೂಪರ್ ಚಂದ - By Srikanth Manjunath Read more
ಮಗುವಿನ ನಗುವು ಮನದ ಕನ್ನಡಿ...ಇರಬೇಕು ಇರಬೇಕು ಕಂದನ ನಗುವಿನ ತರಹ...ಸೂಪರ್ ಚಿತ್ರ..ಸೂಪರ್ ಕವಿತೆ...
ReplyDeleteಸಂದೀಪ್...
ReplyDeleteಮುದ್ದು ಕಂದನ ಕೆನ್ನೆ ಮುದ್ದು ಬರುವಂತಿಕ್ಕು...!
ಚಂದ ಬಂದಿದೆ ಫೋಟೊ....
Muddada magu mattu kenne.
ReplyDelete