Bliss

ಗಿರಿಗಳ ಮೇಲೆ , ಮೇಘದ ಚಲನ..
ಅಂಬರದೊಡನೆ ಇಳೆಯ.. ಮಿಲನ
ಭುವಿಯನು ಮುಟ್ಟಲು ಬರುತಿದೆ ಮೋಡಾ
ಹಸುರಿನ ರಾಶಿಯ ಸೊಬಗನು ನೋಡ 
Photo information
Jun 27, 2010
Camera: Canon
Model: Canon EOS 1000D
ISO: 200
Exposure: 1/100 sec
Aperture: 7.1
Focal Length: 40mm
Flash Used: No

Comments

  1. ಕವಿರತ್ನ ಕಾಳಿದಾಸ ಚಲನಚಿತ್ರದಲ್ಲಿ ಒಂದು ಸಂಭಾಷಣೆ...

    ಭೋಜ : ಕವಿಗಳು ಎಲ್ಲಿಯೋ ಹೋಗಿಬಿಟ್ಟಿದ್ದಾರೆ
    ಕಾಳಿದಾಸ : ಎಲ್ಲ ಪ್ರಭು, ನೋಡಿದ್ದು, ಕೇಳಿದ್ದು, ಕಲ್ಪನೆ ಮಾಡಿದ್ದೂ...

    ಸಂದೀಪ್ ನೀವು ಕೂಡ ನಿಮ್ಮ ಕವಿತಾ ಪ್ರೌಡಿಮೆ ಬೆಳೆಯುತ್ತ ಇದೆ...ತುಂಬಾ ಚೆನ್ನಾಗಿದೆ...

    ReplyDelete
  2. Beautiful photo and lines... you have some great photo's here... thanks for stopping by my blog... "Returning Home" was shot in Alleppy Beach, Kerala

    ReplyDelete
  3. ವಾವ, ತುಂಬಾ ಸುಂದರವಾಗಿವೆ ಎಲ್ಲಾ ಚಿತ್ರಗಳು. ಚಿಕ್ಕ ಚಿಕ್ಕ ಕವನಗಳೂ ಕೂಡ. ಚಿತ್ರಗಳ technical details ಕೊಟ್ಟಿದ್ದೀರ, ಅದು ನಮ್ಮಂತಹವರಿಗೆ ಉಪಯುಕ್ತ

    ReplyDelete

Post a Comment

Popular posts from this blog

Super Moon's