Super Moon's


ರಾತ್ರಿಯ ಅಂದವ  ಹೆಚಿಸಲೆಂದು
ಹುಣ್ಣಿಮೆ ಚಂದ್ರ ಬಾನಲಿ ನಿಂದು
ನಗುತಿಹ  ನೋಡಿ
ಮಾಡುತ ಮೋದಿ
ಬೆಳಗುವ ಬಿಂಧು, ಹತ್ತಿರ ಬಂದು

ಜಗವನು ಕಡುತ ನಿಂತಿಹನಿಂದು
 

ರಾತ್ರಿಯ ಅಂದವ ಹೆಚ್ಚಿಸಲು ಬಂದ
ಬಾನಲಿ ಹುಣ್ಣಿಮೆಯ ಚಂದ್ರ ಬಂದ
ನಗುತ ಬಂದ ಬೆಳಗನ್ನು ತಂದ
ಜಗಕೆ ತಂದ ಸೂಪರ್ ಚಂದ
- By Srikanth Manjunath



Comments

  1. mast mast chandra....super super tandra..

    mast sandeep..nice compilation

    ReplyDelete
  2. Cheer up! Sandeep

    Wonderful capture. Very colse by. Would able to see what naked eyes couldnt

    Regards,
    sara.instru@gmail.com

    ReplyDelete
  3. Super Moon's ನ್ನು ಬಹಳ ಚನ್ನಾಗಿ ಸೆರೆಹಿಡಿದಿದ್ದೀರಿ. ಶುಭಾಶಯಗಳು.`

    ReplyDelete

Post a Comment

Popular posts from this blog